ರಬ್ಬರ್ ಬಳಸಬೇಕಿತ್ತು !!
ಒಬ್ಬ ತನ್ನ ಹತ್ತು ಮಕ್ಕಳ ಜೊತೆ ಬಸ್ಸು ಹತ್ತಿದ ......ಬಸ್ಸ ರಷ್ ಆಗಿತ್ತು.
ಅಂತಾದ್ರಲ್ಲಿ ಒಬ್ಬ ತಾತ ಕೋಲು ನೆಲಕ್ಕೆ ತಾಗಿಸುತ್ತಾ ಟಕ್ ಟಕ್ ಅಂತ ಸೌಂಡ್ ಮಾಡ್ತಾ ಬರ್ತಾ ಇದ್ದ.
ಆಗ ಆ ಹತ್ತು ಮಕ್ಕಳ ತಂದೆ ಹೇಳಿದ-"ತಾತಾ ....ನಿನ್ನ ಕೋಲಿಗೆ ತುದಿಲಿ ಒಂದು ರಬ್ಬರ್ ಹಾಕಿದ್ದಿದ್ರೆ ಸೌಂಡ್ ಬರ್ತಾ ಇರ್ಲಿಲ್ಲ😊😊😊
ತಾತಾ- ಅದೇ ಕೆಲಸ ನಿನ್ ಮಾಡಿದ್ದಿದ್ರೆ ಇವತ್ತು ಬಸ್ ಇಷ್ಟೊಂದು ರಶ್ ಆಗ್ತಿರಲಿಲ್ಲ 😠😠.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ